Mysuru Sand Artist Creates PM Modi Model For Yoga Day | Public TV

2022-06-20 11

ವಿಶ್ವ ಯೋಗ ದಿನಾಚರಣೆಗೆ ಮೈಸೂರಿಗೆ ಮೋದಿ ಆಗಮನ ಹಿನ್ನೆಲೆ. ಮರಳಿನಲ್ಲಿ ಯೋಗ ಮಾಡುತ್ತಿರುವ ಮೋದಿ ಅವರ ಕಲಾಕೃತಿ ಮಾಡಿರುವ ಕಲಾವಿದೆ ಗೌರಿ ಸತತ ಮೂರು ದಿನಗಳಿಂದ ಮರಳಿನ ಕಲಾಕೃತಿ ಸಿದ್ಧತೆ ಮಾಡಿದ್ದಾರೆ. ಪ್ರವಾಸಿಗಳ ತಾಣವಾಗಿರುವ ಮೈಸೂರಿಗೆ ಮತ್ತೊಂದು ಗರಿ ಮೂಡಿದೆ. ಈ ಕಲಾಕೃತಿ ಹಾಗೂ ಕಲಾವಿದೆ ಬಗ್ಗೆ ಕುರಿತು ನಮ್ಮ ಪ್ರತಿನಿಧಿ ರೋಹಿತ್ ದೇವರಹಳ್ಳಿ ಮಾಡಿರುವ ಒಂದು ವಾಕ್ ಥ್ರೂ

#publictv #mysuru #pmnarendramodi #yogaday #sandart